KADABA POLICE STATION: ಹಲ್ಲೆ ಪ್ರಕರಣದ ವಾರಂಟ್ ಆರೋಪಿಯ ಬಂಧನ
ಸುಮಾರು 3 ವರ್ಷಗಳಿಂದ 20 ಕ್ಕಿಂತ ಹೆಚ್ಚು ಬಾರಿ ಪುತ್ತೂರು ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿತ್ತು.ಹೀಗಾಗಿ ನ್ಯಾಯಾಲಯಕ್ಕೆ ವಿಚಾರಣೆ ಬಗ್ಗೆ ಹಾಜರಾಗದೇ ನಿಯಮಾವಳಿ ಉಲ್ಲಂಘಿಸಿದ ಈತನ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು