Kukke subrahamanya: ಬಿಳಿನೆಲೆಯಲ್ಲಿ ಮಗ ಚಲಾಯಿಸುತ್ತಿದ್ದ ಜೀಪು ಮಗುಚಿಬಿದ್ದು ತಂದೆ ಸಾವು
ಏಕಾಏಕಿ ವಾಹನ ಹಿಮ್ಮುಖವಾಗಿ ಚಲಾಯಿಸಿದ ಕಾರಣ ನಿಯಂತ್ರಣ ಕಳೆದುಕೊಂಡು ಹಿಂಬದಿ ನಿಂತಿದ್ದವರ ಮೇಲೆ ಮಗುಚಿ ಬಿದ್ದಿದೆ.ಕೂಡಲೇ ಸ್ಥಳೀಯರು ಉಪಚರಿಸಿ ಆಸ್ಪತ್ರೆಗೆ ಕೊಂಡೊಯ್ದರೂ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ